ಕಾಕೋಳು ರಾಮಯ್ಯ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಪರಾರಿಯಾದ ಖೈದಿ ಮಾಯವಾದ ವಿಜ್ಞಾನಿ ರಹಸ್ಯದ್ವೀಪ ಸೇಡಿನ ಸರ್ಪ